IND v WI 2019 3rd ODI | Pant and Iyer both are out for 7 runs | Oneindia Kannada

2019-12-22 126

ಕಟಕ್ ನಲ್ಲಿ ನಡೆಯುತ್ತಿರುವ ಭಾರತ ಮತ್ತು ವೆಸ್ಟ್ ಇಂಡೀಸ್ ನಡುವಿನ ಮಾಡು ಇಲ್ಲವೆ ಮಡಿ ಪಂದ್ಯದಲ್ಲಿ ಟಾಸ್ ಸೋತು ಬ್ಯಾಟಿಂಗ್ ನಡೆಸಿದ ವೆಸ್ಟ್ ಇಂಡೀಸ್ ತಂಡ 316 ರನ್ ಗಳ ಸ್ಪರ್ಧಾತ್ಮಕ ಮೊತ್ತವನ್ನು ಗುರಿಯನ್ನಾಗಿ ಟೀಂ ಇಂಡಿಯಾಗೆ ನೀಡಿದೆ
Half-centuries from Nicholas Pooran and Kieron Pollard helps West Indies post 315/5 in the decider at Cuttack. India vs West Indies 3rd ODI, India need a record chase of 316 in Cuttack to seal the series. West Indies were struggling after debutant Navdeep Saini's strikes in the middle overs but Nicholas Pooran and Kieron Pollard put on a big-hitting show to take West Indies past 300.